ಛಾಯಾಗ್ರಹಣ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ! 2022 ರ ಅಗಸ್ಟ್ 15 ರಂದು ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಭಾಗವಹಿಸಿದ್ದರು. ಬಹಳ ಸಂಭ್ರಮದಿಂದ ನಡೆದ ಅಂದಿನ ಕಾರ್ಯಕ್ರಮದ ಒಂದಿಷ್ಟು ಛಾಯಾಚಿತ್ರಗಳು ಇಲ್ಲಿವೆ. ಛಾಯಾಗ್ರಹಣ Facebook Twitter